ವರ್ಗ 1, ವರ್ಗ 2 ಮತ್ತು ವರ್ಗ 3ರ ಗುತ್ತಿಗೆದಾರರ ನೋಂದಣಿಗಾಗಿ ಈ ಕೆಳಗಿನ ಮಾನದಂಡಗಳನ್ನು ಬಳಸಲಾಗುತ್ತದೆ:
ವರ್ಗ ಸಂ. 1/ ವರ್ಗ ಸಂ. 2:
- ಈ ಕೆಳಗಿನ ಮಾಹಿತಿ/ದಾಖಲೆಗಳನ್ನು ಸಲ್ಲಿಸಿದಾಗ ಮಾತ್ರ ಆಯ್ದ ಗುತ್ತಿಗೆದಾರರ ಪಟ್ಟಿಯ ನೋಂದಣಿಗೆ ಖಾಲಿ ಅರ್ಜಿಗಳನ್ನು ನೀಡಲಾಗುವುದು:
- ಕರ್ನಾಟಕ ಸರ್ಕಾರದ (ಪಿಡಬ್ಲ್ಯೂಡಿಯ) ಲೋಕೋಪಯೋಗಿ ಇಲಾಖೆ ಮಾನ್ಯ ಮಾಡಿದ ನೋಂದಣಿ ಪ್ರಮಾಣಪತ್ರದ ದೃಢೀಕೃತ ಪ್ರತಿ.
- ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಅಥವಾ ಕರ್ನಾಟಕ ಸರ್ಕಾರದ ಉದ್ಯಮದ ಅಡಿಗೆ ಕನಿಷ್ಠ ಒಂದು ಕೆಲಸವನ್ನಾದರೂ ಕಾರ್ಯಗತಗೊಳಿಸಿರುವುದರ ಪ್ರಮಾಣ ಪತ್ರದ ದೃಢೀಕೃತ ಪ್ರತಿ.
- ಗುತ್ತಿಗೆದಾರರ ಅರ್ಹತೆಯನ್ನು ಅಳೆಯುವ ಮಾನದಂಡಗಳು ಈ ಕೆಳಗಿನಂತಿವೆ:
- ಕಳೆದ ಐದು ವರ್ಷಗಳಲ್ಲಿ ರೂ. 6 ಕೋಟಿ (ವರ್ಗ-1) ಮತ್ತು ರೂ. 2.5 ಕೋಟಿ (ವರ್ಗ-2) ಗಿಂತ ಕಡಿಮೆ ಮೌಲ್ಯದ್ದಲ್ಲದ ಇದೇ ರೀತಿಯ ಕನಿಷ್ಠ ಒಂದು ಕೆಲಸವನ್ನಾದರೂ ಕಾರ್ಯಗತಗೊಳಿಸಿರುವುದರ ಪ್ರಮಾಣ ಪತ್ರದ ದೃಢೀಕೃತ ಪ್ರತಿ. ಸೂಚನೆ: ಕಾರ್ಯಗತಗೊಳಿಸಿರುವ ಕೆಲಸಗಳೆಂದರೆ 90% ಒಪ್ಪಂದದ ಮೌಲ್ಯವು ಪೂರ್ಣವಾಗಿರಬೇಕು.
- ಹಿಂದಿನ ಐದು ವರ್ಷಗಳಲ್ಲಿ ಗುತ್ತಿಗೆದಾರರ ವಾರ್ಷಿಕ ವ್ಯವಹಾರವು ರೂ. 7.5 ಕೋಟಿ (ವರ್ಗ 1) ಮತ್ತು ರೂ. 2.5 ಕೋಟಿಗಿಂತ(ವರ್ಗ 2) ಕಡಿಮೆ ಇರಬಾರದು . ವ್ಯವಹಾರವನ್ನು 2011-12ರ ಮಟ್ಟಕ್ಕೆ ತರಲು, ಅದಕ್ಕೆ ಪ್ರತಿ ವರ್ಷ 10% ಹೆಚ್ಚುವರಿ ಪ್ರಾಮುಖ್ಯತೆ ನೀಡಲಾಗುವುದು.
- ಗುತ್ತಿಗೆದಾರ/ ಸಂಸ್ಥೆಯು ಕನಿಷ್ಠ ಈ ಕೆಳಗಿನ ಯಂತ್ರ ವರ್ಗಗಳನ್ನಾದರೂ ಹೊಂದಿರಬೇಕು.
ಕ್ರ.ಸಂ. |
ಯಂತ್ರದ ಹೆಸರು ಮತ್ತು ಸಮಥ್ರ್ಯ |
ವರ್ಗ 1 ಸಂ. |
ವರ್ಗ 2 ಸಂ. |
1 |
(ಎಕ್ಸಕವೇಟರ್) ತೋಡುವ ಯಂತ್ರ |
2 |
1 |
2 |
ಹಾಪರ್ನೊಂದಿಗೆ 7ರಿಂದ 10 ಸಿಎಫ್ಟಿ ಸಾಮಥ್ರ್ಯದ ಕಾನ್ಕ್ರೀಟ್ ಮಿಕ್ಸರ್ಗಳು |
4 |
2 |
3 |
ಟಿಪ್ಪರ್ 4/6 ಘ ಅ |
8 |
4 |
ವರ್ಗ ಸಂ. 3:
- ಈ ಕೆಳಗಿನ ಮಾಹಿತಿ/ದಾಖಲೆಗಳನ್ನು ಸಲ್ಲಿಸಿದಾಗ ಮಾತ್ರ ವರ್ಗ-3ಕ್ಕೆ ಆಯ್ದ ಗುತ್ತಿಗೆದಾರರ ಪಟ್ಟಿಯ ನೋಂದಣಿಗೆ ಖಾಲಿ ಅರ್ಜಿಗಳನ್ನು ನೀಡಲಾಗುವುದು:
- ಕರ್ನಾಟಕ ಸರ್ಕಾರದ (ಪಿಡಬ್ಲ್ಯೂಡಿಯ) ಲೋಕೋಪಯೋಗಿ ಇಲಾಖೆಯಿಂದ ಮಾನ್ಯ ಮಾಡಿದ ನೋಂದಣಿ ಪ್ರಮಾಣಪತ್ರದ ದೃಢೀಕೃತ ಪ್ರತಿ.
- ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಅಥವಾ ಕರ್ನಾಟಕ ಸರ್ಕಾರದ ಉದ್ಯಮದ ಅಡಿ ಕನಿಷ್ಠ ಒಂದು ಕೆಲಸವನ್ನಾದರೂ ಕಾರ್ಯಗತಗೊಳಿಸಿರುವುದರ ಪ್ರಮಾಣ ಪತ್ರದ ದೃಢೀಕೃತ ಪ್ರತಿ.
- ಗುತ್ತಿಗೆದಾರರನ್ನು ಅರ್ಹತೆಯನ್ನು ಅಳಿಯುವ ಮಾನದಂಡಗಳು ಈ ಕೆಳಗಿನಂತಿವೆ:
- ಕಳೆದ ಐದು ವರ್ಷಗಳಲ್ಲಿ ರೂ. 75 ಲಕ್ಷಗಳಿಗಿಂತ ಕಡಿಮೆ ಮೌಲ್ಯದ್ದಲ್ಲದ ಸಮಾನ ರೀತಿಯ ಕನಿಷ್ಠ ಒಂದು ಕೆಲಸವನ್ನಾದರೂ ಕಾರ್ಯಗತಗೊಳಿಸಿರುವುದರ ಪ್ರಮಾಣ ಪತ್ರದ ದೃಢೀಕೃತ ಪ್ರತಿ.
- ಕೃಭಾಜನಿನಿಯ ನೊಂದಣಿಯಾದ ಗುತ್ತಿಗೆದಾರರ ಪಟ್ಟಿ
-
ವರ್ಗ I.
ಕ್ರ.ಸಂ. |
ಗುತ್ತಿಗೆದಾರರ/ಸಂಸ್ಥೆಯ ಹೆಸರು ಮತ್ತು ವಿಳಾಸ
|
1 |
ಶ್ರೀ ಅಮರಗುಂಡಪ್ಪ.ಎ.ಮೇಟಿ,
ಶ್ರೇಣಿ-1 ಗುತ್ತಿಗೆದಾರ,
ಶರಣಬಸವ ನಿಲಯ,
ಬೆಂಗಳೂರು ಬೈ-ಪಾಸ್ ರಸ್ತೆ,
ಲಿಂಗಸುಗುರ್-584 122. ಜಿಲ್ಲೆ : ರಾಯಚೂರ |
2 |
ಮೆಸ್ಸರ್ಸ್ ಸ್ಯು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
6-3-871, ‘ಸ್ನೇಹಲತ’,
ಗ್ರೀನ್ ಲೆಂಡ್ಸ್ ರಸ್ತೆ, ಬೆಗುಂಪೆಟ್,
ಹೈದ್ರಾಬಾದ್- 500016 |
3 |
ಮೆಸ್ಸರ್ಸ್ ಆರ್.ಎಸ್.ಶೆಟ್ಟಿ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್,
ಇನ್ಜಿನಿಯರ್ಗಳು ಮತ್ತು ಗುತ್ತಿಗೆದಾರರು,
8, ಬೈಲಪ್ಪನವರ ನಗರ,
ಹುಬ್ಬಳ್ಳಿ - 580029 |
4 |
ಮೆಸ್ಸರ್ಸ್ ಗಮ್ಮೊನ್ ಇಂಡಿಯ ಲಿಮಿಟೆಡ್,
ಗಮ್ಮೊನ್ ಹೌಸ್,
ವೀರ್ ಸವಕರ್ ಮಾರ್ಗ,
ಅಂ.ಪೆ.ಸಂ.9129,ಪ್ರಭಾದೇವಿ,
ಮುಂಬಯಿ - 400025 |
5 |
ಮೆಸ್ಸರ್ಸ್ ಜಿಕೆಸಿ ಪ್ರೋಜೆಕ್ಟ್ ಲಿಮಿಟೆಡ್,
ಸಿ.ನಂ.9(ಪಿ), ಸಿಐಐ ಗ್ರೀನ್ ಬಿಲ್ಡಂಗ್ ಲೆನ್,
ಹೈಟೆಕ್ ಸಿಟಿ,
ಕೊಂಡಾಪುರ್,
ಹೈದ್ರಾಬಾದ್ - 500084 |
6 |
ಶ್ರೀ.ಜಿ.ಶಂಕರ್,
ಶ್ರೇಣಿ-1 ಗುತ್ತಿಗೆದಾರ,
ಗಣೇಶ್ ನಗರ, ಸ್ಟೇಷÀನ್ ರಸ್ತೆ,
ಬಿಜಾಪುರ - 586104 |
7 |
ಶ್ರೀ.ಜಿ.ಎ.ದೇಸಯಿ,
ಶ್ರೇಣಿ-1 ಗುತ್ತಿಗೆದಾರ,
ಕಾಲಿಕಾ ನಗರ,
ಸಿಂದಗಿ – 586128,
ಜೆಲ್ಲೆ ಬಿಜಾಪುರ |
8 |
ಮೆಸ್ಸರ್ಸ್ ಕಿರ್ಲೋಸ್ಕರ್ ಬ್ರರ್ದರ್ಸ್ ಲಿಮಿಟೆಡ್,
ನಂ.5, 10ನೇ ಅಡ್ಡ ರಸ್ತೆ, 2 ನೇ ಮಹಡಿ,
ಲಕ್ಷ್ಮಿ ಕಾಂಪ್ಲೆಕ್ಸ್, ಅರ್ಎಮ್ವಿ ಎಕ್ಸ್ಟೆಂಷನ್,
ಸಿವಿ ರಮನ್ ರಸ್ತೆ,
ಬೆಂಗಳೂರು - 560080 |
9 |
ಮೆಸ್ಸರ್ಸ್ ಗಾಯತ್ರಿ ಪ್ರಾಜೆಕ್ಟ್ಸ್ ಲಿಮಿಟೆಡ್,
6-3-1019, ಟಿಎಸ್ಅರ್ ಟವರ್ಸ್,
ರಾಜ್ ಭವನ್ ರಸ್ತೆ, ಸೊಮಾಜಿಗುಡ್ಡ,
ಹೈದ್ರಾಬಾದ್- 500082 |
10 |
ಮೆಸ್ಸರ್ಸ್ ಐವಿಅರ್ಸಿಎಲ್ ಇನ್ಫ್ರಾಸ್ಟ್ರಕ್ಚರ್ ಎಂಡ್ ಪ್ರಾಜೆಕ್ಟ್ಸ್ ಲಿಮಿಟೆಡ್,
ನಂ.438, 1ನೇ ಮಹಡಿ, 18ನೇÀ ಮುಖ್ಯ ರಸ್ತೆ, 6ನೇ ಬ್ಲಾಕ್,
ಕೋರಮಂಗಲ,
ಬೆಂಗಳೂರು - 560095 |
11 |
ಮೆಸ್ಸರ್ಸ್ ಎಸ್ಎನ್ಸಿ ಪವರ್ ಕಾರ್ಪೊರೆಷನ್ (ಪಿ) ಲಿಮಿಟೆಡ್,
“ಎಸ್ಎನ್ಸಿ ಹೌಸ್”, 4ನೇ ಮಹಡಿ,
ನಂ.7, ರೆಸಿಡೆನ್ಸಿ ರಸ್ತೆ,
(ಓಲ್ಡ್ ನಂ.9 ರಾಜಾ ರಾಮ್ ಮೋಹನ್ ರಾಯ್ ರಸ್ತೆ,
ಬೆಂಗಳೂರು - 560025 |
12 |
ಮೆಸ್ಸರ್ಸ್ ಪಿ.ಅರ್.ನಾಯಕ್ ಅಸೋಶಿಯೇಟ್ಸ್,
ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು,
“ಪ್ರಕಲ್ಪ”, 34, ಬ್ರಿಂದಾವನ ಲೇಔಟ್,
ವಿದ್ಯಾನಗರ, ಹುಬ್ಬಳ್ಳಿ- 580021 |
13 |
ಶ್ರೀ. ಮಲ್ಲೇಶಪ್ಪ.ಎಸ್.ಮಹುರ್,
ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು,
ಲಾಲ್ಬಹದ್ದೂರ್ ಶಾಸ್ತ್ರಿ ನಗರ,
ಜೆರ್ವಾಗಿ ರಸ್ತೆ, ಗುಲ್ಬರ್ಗ - 585102 |
14 |
ಮೆಸ್ಸರ್ಸ್ ಲಾರ್ಸೆನ್ ಎಂಡ್ ಟರ್ಬೊ ಲಿಮಿಟೆಡ್,
19, ಕುಮಾರ ಕೃಪ ರಸ್ತೆ,
1 ಮತ್ತು 2ನೇ ಮಹಡಿ, ಅಂ.ಪೆ.ಸಂ. 5010
ಬೆಂಗಳೂರು - 560001 |
15 |
ಶ್ರೀ ಅಶೋಕ.ಬಿ.ಗುಟ್ಟೇದಾರ,
ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ,
ಫ್ಯ್ಲಾಟ್ ನಂ.11,1ನೇ ಮಹಡಿ, ಭವಾನಿ ಕಾಂಪ್ಲೆಕ್ಸ್,
ಲಾಲ್ಗಿರಿ ಅಡ್ಡ ರಸ್ತೆ, ಎಸ್.ಬಿ.ಟೆಂಪಲ್ ರಸ್ತೆ,
ಗುಲ್ಬರ್ಗ - 01 |
16 |
ಶ್ರೀ. ನಾಗಪ್ಪ.ಡಿ.ವಡ್ಡರ,
ಶ್ರೇಣಿ-1 ಗುತ್ತಿಗೆದಾರ,
ಅಂಚೆ : ವಜ್ಜಲ - 585215
ತಾಲುಕು : ಸುರಪುರ, ಜಿಲ್ಲೆ : ಗುಲ್ಬರ್ಗ |
17 |
ಶ್ರೀ. ಕರಿಯಪ್ಪ.ಡಿ.ಚೆನ್ನೂರ್,
ಶ್ರೇಣಿ-1 ಗುತ್ತಿಗೆದಾರ,
ಅಂಚೆ : ವಜ್ಜಲ
ತಾಲುಕ್ : ಸುರಪುರ, ಜಿಲ್ಲೆ : ಗುಲ್ಬರ್ಗ |
18 |
ಮೆಸ್ಸರ್ಸ್ ಜಿ.ವಿ.ಪಿ.ಅರ್. ಇಂಜಿನಿಯರ್ಸ್ ಲಿಮಿಟೆಡ್,
101, ಶಿವ ಸಾಯಿ ಸನ್ನಿಧಿ,
ಪ್ಲಾಟ್ ನಂ.32, ಶಿರಡಿ ಸಾಯಿಬಾಬ ದೇವಸ್ಥಾನದ ಎದುರು,
ಹಿಂದಿನಗರ, ಪಂಜಗುಟ್ಟ,
ಹೈದ್ರಾಬಾದ್- 500034 (ಆಂ.ಪ್ರ) |
19 |
ಮೆಸ್ಸರ್ಸ್ ಅರ್.ಎನ್.ನಾಯಕ್ ಎಂಡ್ ಸನ್ಸ್,
ಇಂಜಿನಿಯರ್ಗಳುಮತ್ತು ಗುತ್ತಿಗೆದಾರರು,
“ನಾಯಕ್ ಹೌಸ್”, 3ನೇ ಮಹಡಿ,
ನಂ.110, ಡಾಲರ್ಸ್ ಕಾಲನಿ, ಗೋಕುಲ ರಸ್ತೆ,
ಹುಬ್ಬಳ್ಳಿ- 590030. |
20 |
ಶ್ರೀ. ಡಿ.ಟಿ.ಪರಮೇಶ್,
ಶ್ರೇಣಿ-1 ಗುತ್ತಿಗೆದಾರ,
“ಪುಷ್ಪಗಿರಿ”, ‘ಎ’ ಬ್ಲೋಕ್, 1ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ,
ಶರಾವತಿ ನಗರ, ಶಿಮೊಗ್ಗ - 577201 |
21 |
ಮೆಸ್ಸರ್ಸ್ ಮನಿಶಾ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್,
319,ಲಾಭ್ ಚೇಂಬರ್ಸ್,
ಸ್ಟೇಷÀನ್ ರಸ್ತೆ,
ಔರಂಗಾಬಾದ್ -431005 |
22 |
ಮೆಸ್ಸರ್ಸ್ ಎಸ್.ವಿ.ಇ.ಸಿ. ಕಂಸ್ಟ್ರಕ್ಷನ್ಸ್ ಲಿಮಿಟೆಡ್,
ಪ್ಲಾಟ್ನಂ.1355/ಎ, 2ನೇ ಮಹಡಿ,
ರಸ್ತೆ ನಂ.1 ಮತ್ತು 45, ಜುಬ್ಲಿ ಹಿಲ್ಸ್,
ಹೈದ್ರಾಬಾದ್- 500033 |
23 |
ಶ್ರೀ.ಬಿ.ದೇವರಾಜ್,
ಶ್ರೇಣಿ-1 ಗುತ್ತಿಗೆದಾರ,
148/6-1,5ನೇ ಕ್ರಾಸ್ ಅರ್ಎಮ್ವಿ ಎಕ್ಸ್ಟೆಂಷನ್,
ಸದಾಶಿವನಗರ, ಬೆಂಗಳೂರು - 560080 |
24 |
ಶ್ರೀ .ಎಮ್.ವೈ.ಕಟ್ಟಿಮನಿ,
ಶ್ರೇಣಿ-1 ಗುತ್ತಿಗೆದಾರ,
ನಂ.7, ವಿಜಯನಗರ ಕಾಲನಿ ಶೋಲಾಪುರ ರಸ್ತೆ,
ಬಿಜಾಪುರ-586103 |
25 |
ಶ್ರೀ. ಡಿ.ವೈ.ಉಪ್ಪಾರ್,
ಶ್ರೇಣಿ-1 ಗುತ್ತಿಗೆದಾರ,
148/6-1, 5ನೇ ಅಡ್ಡ ರಸ್ತೆ ಅರ್ಎಮ್ವಿ ಎಕ್ಸ್ಟೆಂಷನ್,
ಸದಾಶಿವನಗರ, ಬೆಂಗಳೂರು – 560080 |
26 |
ಮೆಸ್ಸರ್ಸ್ ಅರ್.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್,
ನವೀನ ಕಾಂಪ್ಲೆಕ್ಸ್,7ನೇ ಮಹಡಿ,
14, ಎಮ್.ಜಿ.ರಸ್ತೆ, ಬೆಂಗಳೂರು – 560001 |
27 |
ಮೆಸ್ಸರ್ಸ್ ನವೀನ ಮೆಕನೈಸ್ಡ್ ಕನ್ಸ್ಟ್ರಕ್ಷನ್ ಕಂಪೆನಿ ಪ್ರೈವೆಟ್ ಲಿಮಿಟೆಡ್,
ನವೀನ ಕಾಂಪ್ಲೆಕ್ಸ್, 7ನೇ ಮಹಡಿ,
14, ಎಮ್.ಜಿ.ರಸ್ತೆ, ಬೆಂಗಳೂರು – 560001 |
28 |
ದಿ ಮೈಸೂರ್ ಕನ್ಸ್ಟ್ರಕ್ಷನ್ ಕಂಪೆನಿ
ಇಂಡಸ್ಟ್ರಿ ಹೌಸ್, 45, ರೆಸ್ ಕೋರ್ಸ್ ರಸ್ತೆ,
ಬೆಂಗಳೂರು – 560001 |
29 |
ಮೆಸ್ಸರ್ಸ್ ಮೇಘ ಇಂಜಿನಿಯರಿಂಗ್ ಎಂಡ್ ಇನ್ಫಾಷ್ಟ್ರಕ್ಚರ್ಸ್ ಲಿಮಿಟೆಡ್,
S-2, ಟೆಕ್ನೋಕ್ರಾಟ್ ಇಂಡಸ್ಟ್ರಿಯಲ್ ಎಸ್ಟೇಟ್,
ಬಾಲನಗರ,
ಹೈದ್ರಾಬಾದ್- 500037 |
30 |
ಮೆಸ್ಸರ್ಸ್ ಆರೋ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್,
# 2-4-175, ಪ್ಲಾಟ್ ನಂ.33, ರಸ್ತೆ ನಂ. 12,
ಸ್ನೇಹಪುರಿ ಕಾಲನಿ
ಸರೂರನಗರ ಅಂಚೆ
ಹೈದ್ರಾಬಾದ್- 500035 |
31 |
ಶ್ರೀ.ಎಸ್.ಗೋಪಲ ನಾಯಕ್
ಶ್ರೇಣಿ-1 ಗುತ್ತಿಗೆದಾರ,
ರೋಶನ್ ಮಂಡಿಯ ಬಳಿ,
ಶೋರಾಪುರ - 585224,
ಜಿಲ್ಲೆ : ಗುಲ್ಬರ್ಗ |
32 |
ಶ್ರೀ. ಉಮೇಶ್ ಪಾಟಿಲ್,
ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ,
ಕೇ/ಆ ಅಭಿಷೇಕ್ ಮೊಟರ್ಸ್, ಕುಸ್ತಾಗಿ ರಸ್ತೆ,
ಸಿಂಧನೂರ್-584128
ರಾಯಚೂರ್ |
33 |
ಶ್ರೀ. ಜಿ.ಎಸ್.ಕುಬೇರಪ್ಪ,
ಶ್ರೇಣಿ-1 ಗುತ್ತಿಗೆದಾರ,
# 858/3-4, “ಹರ್ಷ”,
1ನೇ ಹಂತ, 2ನೇ ಅಡ್ಡ ರಸ್ತೆ, ಒಪಿಪಿ : ಸೇಂಟ್ ಜಾನ್ಸ್ ಶಾಲೆಯ ಎದುರು,
ಶಿವಕುಮಾರಸ್ವಾಮಿ ನಗರ,
ದಾವಣಗೆರೆ - 577005 |
34 |
ಶ್ರೀ.ಎನ್.ಎಸ್.ಪಾಟಿಲ್ (ದಾಂಬಾಲ್),
ಶ್ರೇಣಿ-1 ಗುತ್ತಿಗೆದಾರ,
ಅಂಚೆ : ಗೊಲಾಗೆರಿ – 586169
ಸಿಂದಗಿ
ಬಿಜಾಪುರ |
35 |
ಶ್ರೀ. ರಾಜು.ಬಿ.ಗುತ್ತೇದಾರ್,
ಶ್ರೇಣಿ-1 ಗುತ್ತಿಗೆದಾರ,
ಬಂಧಾಲ್ ರಸ್ತೆ
ಸಿಂದಗಿ – 586128
ಬಿಜಾಪುರ |
36 |
ಶ್ರೀ.ಜಿ. ಮಸ್ತಾನಯ್ಯ,
ಶ್ರೇಣಿ-1 ಪಿಡಬ್ಲ್ಯೂಡಿಗುತ್ತಿಗೆದಾರ,
ಮುಕಾಸಿ ಬಿಲ್ಡಿಂಗ್, ಕಾವಿ ಪ್ಲಾಟ್,
ಸ್ಟೇಷನ್ ರಸ್ತೆ, ಬಿಜಾಪುರ |
37 |
ಆದಿತ್ಯಾ ಕನ್ಸ್ಟ್ರಕ್ಷನ್ ಕಂಪೆನಿ,
ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು,
ಪ್ಲಾಟ್ ನಂ.2553, ಸೆಕ್ಟರ್ ನಂ.12,
ಮಲ್ಮಾರುತಿ ಎಕ್ಸ್ಟೆಂಶನ್
ಬೆಲ್ಗಾಮ್ - 16 |
38 |
ಶ್ರೀ. ಎಸ್.ವಿ.ಬಂಡಿ,
ಇಂಜಿನಿಯರ್ ಮತ್ತು ಗುತ್ತಿಗೆದಾರ,
ನಂ.6, 1ನೇ ಮಹಡಿ ಅಣ್ಣಿಪುರ ಮುಖ್ಯ ರಸ್ತೆ,
(ಆಫ್ : ಡಬ್ಬಲ್ ರಸ್ತೆ )
ಸುಧಾಮನಗರ
ಬೆಂಗಳೂರು – 560027 |
39 |
ಮೆಸ್ಸರ್ಸ್ ಸೋಮ ಎಂಟರ್ಪ್ರೈಸ್ ಲಿಮಿಟೆಡ್,
2, ಅವೆನ್ಯೂ-4, ಬಂಜರ ಹಿಲ್ಸ್,
ಹೈದ್ರಾಬಾದ್- 500034 |
40 |
ಮೆಸ್ಸರ್ಸ್ ಸೋಮ ಎಂಟರ್ಪ್ರೈಸ್ ಲಿಮಿಟೆಡ್,
2, ಅವೆನ್ಯೂ-4, ಬಂಜರ ಹಿಲ್ಸ್,
ಹೈದ್ರಾಬಾದ್- 500034 |
41 |
ಶ್ರೀ.ಎಸ್.ಎಸ್.ಅಲುರ್,
ಇಂಜಿನಿಯರ್ಗಳು ಮತ್ತು ಶ್ರೇಣಿ-1 ಗುತ್ತಿಗೆದಾರ,
“ಸಂಗಮೇಶ್ವರ”, #26, 27, 1ನೇ ಮುಖ್ಯ, 2ನೇ ಅಡ್ಡ ರಸ್ತೆ,
ಕೆ.ಕೆ. ಕಾಲನಿ, ಜಾಲನಗರ,
ಬಿಜಾಪುರ |
42 |
ಮೆಸ್ಸರ್ಸ್ ಎನ್.ಎಸ್.ನಾಯಕ್ ಮತ್ತು ಸನ್ಸ್,
ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು,
8, ಶ್ರೀ ಸಾಯಿ, ಓಲ್ಡ್ ಇನ್ಕಂ ಟ್ಯಾಕ್ಸ್ ಓಫೀಸ್ ರಸ್ತೆ,
ವಿದ್ಯಾನಗರ, ಹುಬ್ಬಳ್ಳಿ- 580021 |
43 |
ಶ್ರೀ.ಎಸ್.ನಾರಾಯನ ರೆಡ್ಡಿ,
ಶ್ರೇಣಿ-1 ಪಿಡಬ್ಲ್ಯೂಡಿ ಗುತ್ತಿಗೆದಾರ,
ನಂ.55, ಎನ್ಟಿಐ ಲೆಔಟ್, ಬೂಪಸಾಂದ್ರಾ ಮುಖ್ಯ ರಸ್ತೆ,
ಅರ್ಎಮ್ವಿ 2ನೇ ಹಂತ,
ಬೆಂಗಳೂರು – 560094 |
44 |
ಮೆಸ್ಸರ್ಸ್ ರಘು ಇನ್ಫ್ರಾ ಪ್ರೈವೆಟ್ ಲಿಮಿಟೆಡ್,
# 24, 1ನೇ ಅಡ್ಡ ರಸ್ತೆ, 29ನೇ ಮುಖ್ಯ ರಸ್ತೆ, 1ನೇ ಹಂತ,
ಬಿಟಿಎಮ್ ಲೆಔಟ್,
ಬೆಂಗಳೂರು – 560068 |
45 |
ಶ್ರೀ.ಎ. ಪ್ರಭಾಕರ ರೆಡ್ಡಿ,
ಫ್ಲಾಟ್ ನಂ.404, 5ನೇ ಮಹಡಿ, ಭಾನು ಎನ್ಕ್ಲೇವ್, ಸುಂದರನಗರ, ಇರ್ರಾಗಡ್ಡ,
ಹೈದ್ರಾಬಾದ್- 500038 |
46 |
ಮೆಸ್ಸರ್ಸ್ ಎಪಿಅರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್,
ಫ್ಲಾಟ್ ನಂ.404, 5ನೇ ಮಹಡಿ, ಭಾನು ಎನ್ಕ್ಲೇವ್, ಸುಂದರನಗರ, ಇರ್ರಾಗಡ್ಡ,
ಹೈದ್ರಾಬಾದ್- 500038 |
47 |
ಶ್ರೀ. ಎಸ್. ಎಮ್.ಬಿರಾದರ್,
ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ,
ಅರ್/ಒ ಕಂಭಾವಿ - 585216
ಶೋರಾಪುರ,
ಜಿಲ್ಲೆ : ಗುಲ್ಬರ್ಗ |
48 |
ಮೆಸ್ಸರ್ಸ್ ಪಾಟಿಲ್ ಮತ್ತು ಕಂಪೆನಿ,
“ಪಂಡಿತ್ ನಿವಾಸ್” 20/12, ಸೌತ್ ಸರ್ದಾರ್ ¨ಝಾರ್,
ವಿನಾಯಕ ಸಭಾ ಗೃಹದ ಎದುರು,
ಸೋಲಾಪುರ - 413003 |
49 |
ಜಿ.ಎಚ್.ರೆಡ್ಡಿ ಮತ್ತು ಅಸೋಸಿಯೆಟ್ಸ್ (ಕನ್ಸ್ಟ್ರಕ್ಷನ್) ಪ್ರೈವೆಟ್ ಲಿಮಿಟೆಡ್,
ಎಚ್.ನಂ.6-3-680/8/3, 2ನೇ ಮಹಡಿ
ಠಾಕುರ್ ಮಾನ್ಶನ್ ಲೇನ್
ಸೋಮಾಜಿಗುಡ್ಡ,
ಹೈದ್ರಾಬಾದ್- 500082 |
50 |
ಮೆಸ್ಸರ್ಸ್ ಅಮೃತ ಕನ್ಸ್ಟ್ರಕ್ಷನ್ಸ್ ಪ್ರೈವೆಟ್ ಲಿಮಿಟೆಡ್,
#311, 1ನೇ ಮಹಡಿ, ವೆಸ್ಟ್ ಮಿನಿಸ್ಟರ್ ಬಿಲ್ಡಂಗ್,
ಕನ್ನಿಂಗ್ಹಮ್ ರಸ್ತೆ,
ಬೆಂಗಳೂರು – 560052 |
51 |
ಮೆಸ್ಸರ್ಸ್ ಶೆಟ್ಟಿಸ್ ಕನ್ಸ್ಟ್ರಕ್ಷನ್ ಕಂಪೆನಿ ಪ್ರೈವೆಟ್ ಲಿಮಿಟೆಡ್,
ಇಂಜಿನಿಯರ್ಗಳು ಮತ್ತು ಗುತ್ತಿಗೆದಾರ,
80, ಅಶೋಕ ನಗರ,
ಹುಬ್ಲಿ – 580032 |
52 |
ಶ್ರೀ. ಎ.ಎಮ್.ಹಿರೆಮಠ,
ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ,
ಅಕ್ಷಯ ನಿಲಯ, ಸಂಗಮೇಸ್ವರ ನಗರ,
ಶಹಪುರ, ಜಿಲ್ಲೆ : ಗುಲ್ಬರ್ಗ |
53 |
ಶ್ರೀ. ಮುದ್ದಯ್ಯ.ಎ.ಹಿರೆಮಠ,
ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ,
ಅಕ್ಷಯ ನಿಲಯ, ಸಂಗಮೇಶ್ವರ ನಗರ,
ಶಹಪುರ, ಜಿಲ್ಲೆ : ಗುಲ್ಬರ್ಗ |
54 |
ಎಸ್.ಎಮ್. ಕನ್ಸ್ಟ್ರಕ್ಷನ್ ಕಂಪೆನಿ,
#1-4-1142/294,
ಐಡಿಎಸ್ಎಮ್ಟಿ ಲೆಔಟ್,
ರಾಯಚೂರ್ - 584101 |
55 |
ಶ್ರೀ.ಕೆ.ದೊಡ್ಡ ಹನುಮಂತಪ್ಪ,
ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ,
ಮ.ಸಂ.2-116, ವೆಂಕಟೇಶ್ವರ ನಿಲಯ,
ಎಕ್ಸ್ಟೆಂಷನ್ ಪೋಲಿಸ್ ಠಾಣೆಯ ಹಿಂದೆ,
ಅಣೆಕಟ್ಟು ರಸ್ತೆ, ಹೊಸ್ಪೆಟ್ - 583201 |
56 |
ಮೆಸ್ಸರ್ಸ್ ಟಿಎನರ್ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್,
ಫ್ಲಾಟ್ ನಂ.9, 4ನೇ ಮಹಡಿ,
ಐಶ್ವರ್ಯ ನಿಲಯಮ್, ದ್ವಾರಕಾಪುರಿ ಕಾಲನಿ,
ಪುಂಜಗುಟ್ಟ,
ಹೈದ್ರಾಬಾದ್- 500062 |
57 |
ಶ್ರೀ.ಕೆ.ರಮಜೊಗೆಶ್ವರ ರಾವ್,
ಶ್ರೇಣಿ-1 ಗುತ್ತಿಗೆದಾರ,
ನಂ.17, ಪ್ರಣಾಮ್ ರೆಸಿಡೆನ್ಸಿ,
ಅಮೃತ ನಗರ, “ಎ” ಸೆಕ್ಟರ್,
ಸಹಕರ ನಗರ (ಪಿ),
ಬೆಂಗಳೂರು –92. |
58 |
ಮೆಸ್ಸರ್ಸ್ ಎಮ್.ಬಿ.ಪಾಟಿಲ್ ಕನ್ಸ್ಟ್ರಕ್ಷನ್ ಲಿಮಿಟೆಡ್,
ಕೊರ್ನಾಕ ಅದಿತ್ಯ, ಫ್ಲಾಟ್ ನಂ.4,
ಗೋಲಿಬಾರ್ ಮೈದಾನ್ ಚೌಕ್,
ಪುಣೆ-411001 |
59 |
ಶ್ರೀ. ಶಿವಕುಮಾರ,
ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ,
ನಂ.795/567, ಶಿವಕುಮಾರ ಬಡಾವಣೆ
2ನೇ ಹಂತ, 5ನೇ ಅಡ್ಡ ರಸ್ತೆ,
ದಾವಣಗೆರೆ - 577004 |
60 |
ಮೆಸ್ಸರ್ಸ್ ವಿ.ಐ.ಶೆಟ್ಟಿ ಆ್ಯಂಡ್ ಕಂಪೆನಿ,
ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು,
29/1, “ಚಾಮುಂಡಿ ಹೈಟ್ಸ್”,
ಜಯನಗರ, ವಿದ್ಯಾನಗರ,
ಹುಬ್ಲಿ - 580021 |
61 |
ಶ್ರೀ. ಎಚ್.ಪಿ.ಮಧುಕರ,
ಇಂಜಿನಿಯರ್ ಮತ್ತು ಶ್ರೇಣಿ-1 ಪಿಡಬ್ಲ್ಯೂಡಿ ಗುತ್ತಿಗೆದಾರ,
41, ‘ಪ್ರಶಾಂತ್’,
ವಿಜಯನಗರ ಎಕ್ಸ್ಟೆಂಷನ್,
ಹುಬ್ಲಿ – 580032. |
62 |
ಮೆಸ್ಸರ್ಸ್ ಅರೆಎಸ್ಅರ್ ಇನ್ಫ್ರಾ ವರ್ಕಸ್ (ಇಂಡಿಯ) ಪ್ರೈವೆಟ್ ಲಿಮಿಟೆಡ್,
# 79-2-2/5, ಪ್ರಶಾಂತಿ ಎಸ್ಟೇಟ್,
ತಿಲಕ ರಸ್ತೆ,
ರಾಜಮುಂದ್ರಿ - 533103 |
63 |
ಮೆಸ್ಸರ್ಸ್ ಪಾಟಿಲ್ ಕನ್ಸ್ಟ್ರಕ್ಷನ್ ಎಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್,
2ನೇ ಮತ್ತು 3ನೇ ಮಹಡಿ, ಪಿಎಮ್ಪಿಎಮ್ಎಲ್ ಕಮರ್ಶಿಯಲ್ ಬಿಲ್ಡಿಂಗ್ ಸಂ.1,
ಶಂಕರಶೆತ್ ರಸ್ತೆ,
ಇನ್ಕಮ್ ಟ್ಯಾಕ್ಸ್ ಕಟ್ಟಡದ ಎದುರು,
ಸ್ವರ್ಗತೆ, ಪುಣೆ- 411042. |
64 |
ಮೆಸ್ಸರ್ಸ್ ಅಭಿರಾಮ ಇನ್ಫ್ರಾ ಪ್ರೋಜೆಕ್ಟಸ್ ಪ್ರೈವೆಟ್ ಲಿಮಿಟೆಡ್,
ಫಾಟ್ ನಂ.ಬಿ-302,
ಉತ್ಸವ, ಸೀನಪ್ಪ ಲೆಔಟ್,
ನ್ಯೂ ಬಿಇಎಲ್ ರಸ್ತೆ,
ಬೆಂಗಳೂರು – 500094 |
65 |
ಮೆಸ್ಸರ್ಸ್ ಪಿ.ದಶರಥರಾಮ ರೆಡ್ಡಿ,
ಗುತ್ತಿಗೆದಾರರು,
ಕೃಷ್ಣಾ ಕಾಂಪ್ಲೆಕ್ಸ್,
14, ಮದ್ರಾಸ್ ಬೆಂಕ್ ರಸ್ತೆ,
ಬೆಂಗಳೂರು – 560001 |
66 |
ಮೆಸ್ಸರ್ಸ್ ಎಎವiಅರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್,
ಡಿ-102, #23, “ಕೆಕೆಅರ್-ಎಎಮ್ಅರ್ ರೂಬಿ”,
ಎಚ್ಎಮ್ಟಿ ಮುಖ್ಯ ರಸ್ತೆ,
ಜಾಲಹಳ್ಳಿ,
ಬೆಂಗಳೂರು – 560013. |
67 |
ಮೆಸ್ಸರ್ಸ್ ಶೋನನ್ ಇಂಜಿನಿಯರಿಂಗ್ ವಕ್ರ್ಸ್ ಪ್ರೈವೆಟ್ ಲಿಮಿಟೆಡ್,
4, ಸಾಯಿ ಕಾಂಪ್ಲೆಕ್ಸ್, ಎಫ್.ಸಿ. ರಸ್ತೆ,
ಹೋಟೆಲ್ ರೂಪಲಿಯ ಎದುರು,
ಪುಣೆ: 411004 |
68 |
ಮೆಸ್ಸರ್ಸ್ ಇಸಿಐ ಇಂಜಿನಿಯರಿಂಗ್ ಎಂಡ್ ಕನ್ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್,
ಪ್ಲಾಟ್ ನಂ.ಎ-12-13, ಪಂಚವಟಿ ಟೌನ್ಶಿಪ್,
ಮನಿಕೋಂಡ, ರಜೇಂದ್ರನಗರ ಮನಲ್.
ಅರ್.ಅರ್.ಜಿಲ್ಲೆ,
ಹೈದ್ರಾಬಾದ್- 500089. |
69 |
ಮೆಸ್ಸರ್ಸ್ ಎನ್ಸಿಸಿ ಲಿಮಿಟೆಡ್,
ನಂ.301,ಬಟವಿಯಾ ಚೆಂಬರ್ಸ್,
8, ಕುಮರ ಕೃಪಾ ರಸ್ತೆ,
ಬೆಂಗಳೂರು – 560001. |
ವರ್ಗ II
ಕ್ರ.ಸಂ |
ಗುತ್ತಿಗೆದಾರರ/ಸಂಸ್ಥೆಯ ಹೆಸರು ಮತ್ತು ವಿಳಾಸ |
1. |
ಶ್ರೀ ಅಮರಗುಂಡಪ್ಪ.ಎ.ಮೇಟಿ, ಶ್ರೇಣಿ-1 ಗುತ್ತಿಗೆದಾರ, ಶರಣಬಸವ ನಿಲಯ, ಬೆಂಗಳೂರು ಬೈ-ಪಾಸ್ ರಸ್ತೆ, ಲಿಂಗಸುಗುರ್- 584122. ಜಿಲ್ಲೆ : ರಾಯಚೂರ |
2. |
ಶ್ರೀ. ಶಿವಾನಂದ.ಎಸ್.ನಾಸಿ, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಅಲಮೇಲ್ – 586202, ತಾ: ಸಿಂದಗಿ , ಜಿಲ್ಲೆ: ಬಿಜಾಪುರ. |
3. |
ಶ್ರೀ. ಬಿ.ಎಸ್.ಬಿರಾದರ್, ಶ್ರೇಣಿ-1 ಗುತ್ತಿಗೆದಾರ, ಪ್ರೊಫೆಸರ್ ಕೋಲೋನಿ, ಕಲ್ಯಾಣ್ ನಗರ, ತಾ: ಸಿಂದಗಿ, ಜಿಲ್ಲೆ: ಬಿಜಾಪುರ. |
4. |
ಶ್ರೀ. ದೇವೇಂದ್ರಪ್ಪಗೌಡ.ಅರ್ ಬಿರಾದಾರ್, ಪಿಡಬ್ಯ್ಲೂಡಿ ಸಿವಿಲ್ ಶ್ರೇಣಿ-1 ಗುತ್ತಿಗೆದಾರ ಅಂಚೆ : ಮಂಗನಗೇರಿ ತಾ: ಜೇವರ್ಗಿ ಜಿಲ್ಲೆ: ಬಿಜಾಪುರ. |
5. |
ಮೆಸ್ಸರ್ಸ್ ಎಮ್.ಎ.ಅರ್. ಫೇಬ್ರಿಕೇಟರ್ಸ್ ಇಂಡಿಯ ಪ್ರೈವೆಟ್ ಲಿಮಿಟೆಡ್, ಟಿ.ಎಸ್.ಪಿ. ಲಿಮಿಟೆಡ್ ಬಳಿ, ಡಿ.ಬಿ.ಡೇಮ್ -583225, ಹೊಸಪೇಟೆ |
6. |
ಶ್ರೀ. ರಮೇಶ್ ಕೊಟಿನ್, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ಶಿವರ್ದುಗ ನಿಲಯ, ಇ-40, 2ನೇ ಅಡ್ಡ ರಸ್ತೆ, ಗೋಪಾಲ ಗೌಡ ಬಡವಣೆ, ಶಿವಮೊಗ್ಗ |
7. |
ಶ್ರೀ.ಆನಂದ ಮರ್ಕಲ್, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ದೇವಿ ಕೃಪ, ಹಂಗರ್ಕಟ್ಟೆ – 576218, ಉಡುಪಿ. |
8. |
ಶ್ರೀ. ಶಿವ.ಎಸ್.ಕರ್ಕೇರಾ, ಶ್ರೇಣಿ-1 ಗುತ್ತಿಗೆದಾರ, ಅಂಚೆ : ಕೋಡಿ ಕನ್ಯಾನ, ಉಡುಪಿ (ತಾಲೂಕು ಮತ್ತು ಜಿಲ್ಲೆ) |
9. |
ಮೆಸ್ಸರ್ಸ್ ಪ್ರಕಲ್ಪ ಪ್ರಾಜೆಕ್ಟ್ಸ್ ಪ್ರೈವೆಟ್ ಲಿಮಿಟೆಡ್, ‘ಪ್ರಕಲ್ಪ’ , ನಂ.34, ಬ್ರಿಂದಾವನ್ ಲೆಔಟ್, ವಿದ್ಯಾನಗರ, ಹುಬ್ಬಳ್ಳಿ -580021. |
10. |
ಶ್ರೀ.ಎಸ್.ದೊನುರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಎಚ್.ನಂ.28, ನವರಸಪುರ್ ಕೊಲೊನಿ , ಹೊಸ ನ್ಯಾಯಾಲಯದ ಎದುರು, ಬಾಗಲಕೋಟ್ ರಸ್ತೆ, ಬಿಜಾಪುರ – 586101 |
11. |
ಶ್ರೀ.ಸಿ.ಕೆ.ಒಂಗೋಡಿ , ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, “ಗಂಗಾ ಕಾವೇರಿ ನಿಲಯ” , ಫ್ಲೋಟ್ ನಂ.39, 8ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ – 587102. |
12. |
ಶ್ರೀ. ಚಿನ್ನಪ್ಪಗೌಡ.ಎಸ್.ಮಾಲಿ , ಶ್ರೇಣಿ-1 ಗುತ್ತಿಗೆದಾರ, ಅಂಚೆ : ಬಿಳೇಭಾವಿ , ತಾಲುಕ್ : ಮುದ್ದೇಬಿಹಾಳ, ಜೆಲ್ಲೆ: ಬಿಜಾಪುರ . |
13. |
ಶ್ರೀ. ಅರ್. ಎಸ್. ರೆಡ್ಡಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಬಾಪುಗೌಡ ಕಾಲನಿ , ಎಚ್ಐಜಿ ಸಂ.15, ಶಹಾಪುರ – 585223, ಜಿಲ್ಲೆ: ಗುಲ್ಬರ್ಗ. |
14. |
ಶ್ರೀ. ಬಿ.ಎನ್.ಪೋಲಿಸ್ ಪಾಟೀಲ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಬುದಿಹಾಳ್ – 585237, ತಾಲೂಕು ಶೋರಾಪುರ, ಜಿಲ್ಲೆ ಗುಲ್ಬರ್ಗ. |
15. |
ಶ್ರೀ. ಸೋಮಶೇಖರ್.ಎಸ್.ಬಿರಾದಾರ್, ಶ್ರೇಣಿ-1 ಗುತ್ತಿಗೆದಾರ, ಪದ್ಮರಾಜ ಕೋಂಪ್ಲೆಕ್ಸ್, ಕಾಲೇಜು ರಸ್ತೆ, ಸಿಂದಗಿ – 586128, ಜೆಲ್ಲೆ: ಬಿಜಾಪುರ. |
16. |
ಶ್ರೀ. ಟಿ. ಶಿವಕುಮಾರ , ಶ್ರೇಣಿ-1 ಗುತ್ತಿಗೆದಾರ, ಎಡಿಗರ ರಸ್ತೆ, ಹೋಳೆನರಸಿಪುರ – 573211 . |
17. |
ಶ್ರೀ. ಎಸ್.ವೆಂಕಟರಾಮು , ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ‘ಸುಹಾಸ ನಿಲಯ’ , ಎಚ್ಐಜಿ 50 , ಕುವೆಂಪು ನಗರ, ಹಾಸನ – 573201. |
18. |
ಶ್ರೀ. ಬಿ.ಜಿ. ನಾಗೂರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಅಂಚೆ : ಬೆಂಕಾಲಾಗಿ, ತಾ: ಸಿಂದಗಿ , ಜಿಲ್ಲೆ: ಬಿಜಾಪುರ. |
19. |
ಶ್ರೀ. ಬಸವರಾಜ.ಎಮ್.ಪಾಟಿಲ್ , ಶ್ರೇಣಿ-1 ಗುತ್ತಿಗೆದಾರ, ಸುಹಾಗ ಕೋಲೋನಿ, ಬಿಜಾಪುರ . |
20. |
ಶ್ರೀ. ಎನ್.ಎಮ್.ಪಾಟಿಲ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಬಾಗಲಕೋಟೆ ರಸ್ತೆ , ಸುಹಾಗ ಕೋಲೋನಿ, ಬಿಜಾಪುರ |
21. |
ಶ್ರೀ. ಅಶೋಕ ಶರಣಗೌಡ ಪಾಟೀಲ್, ಇಂಜಿನಿಯರ್ ಮತ್ತು ಶ್ರೇಣಿ-1 ಗುತ್ತಿಗೆದಾರರು, ಚಾಲುಕ್ಯಾ ನಗರ, ಸೋಲಾಪುರ ರಸ್ತೆ, ಬಿಜಾಪುರ – 3. |
22. |
ಶ್ರೀ. ನಿಂಗನಗೌಡ.ಬಿ.ದೇಸಾಯಿ, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಹದನೂರ, ಶೋರಾಪುರ, ಗುಲ್ಬರ್ಗ |
23. |
ಶ್ರೀ. ಎಮ್. ಎಸ್. ಹಿರೇಗೌಡಾರ್, ಶ್ರೇಣಿ-1 ಗುತ್ತಿಗೆದಾರ, “ಸಿದ್ದಾರ್ಥ ನಿಲಯ” , ಪ್ಲಾಟ್ ಸಂ. 34, ಶಿವಯೋಗಿ ನಗರ, ಇಂಜಿನಿಯರಿಂಗ್ ಕೊಲೇಜ್ ಎದುರು, ಆಶ್ರಮ್ ರಸ್ತೆ, ಬಿಜಾಪುರ – 586103. |
24. |
ಶ್ರೀ .ಮಹಾದೇವ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಉಮಾರಾಣಿ ಹಳ್ಳಿ, ತಾ: ಇಂಡಿ , ಜಿಲ್ಲೆ; ಬಿಜಾಪುರ |
25. |
ಶ್ರೀ. ರವಿಗೌಡ.ವಿ.ಪಾಟಿಲ್, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಧೂಲ್ಖೆಡ್, ತಾ:ಇಂಡಿ , ಜಿಲ್ಲೆ: ಬಿಜಾಪುರ |
26. |
ಶ್ರೀ. ಪುತ್ರಪ್ಪ ಭೀಮಶಂಕರ ಭೈರಗೊಂಡ, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ನಿವಾಸಿ ಉಮರಾಣಿ ಹಳ್ಳಿ, ತಾ: ಇಂಡಿ , ಜಿಲ್ಲೆ ಬಿಜಾಪುರ |
27. |
ಶ್ರೀ. ಎಸ್.ಎಸ್.ದೇಸಾಯಿ, ಶ್ರೇಣಿ-1 ಗುತ್ತಿಗೆದಾರ, ಅಂಚೆ : ಕೆಲ್ಲೂರ್, ತಾ: ಜೇವರ್ಗಿ ಜಿಲ್ಲೆ: ಗುಲ್ಬರ್ಗ . |
28. |
ಶ್ರೀ. ಕೆ.ಅಶೋಕ ಕುಮಾರ ಶೆಟ್ಟಿ , ಶ್ರೇಣಿ-1 ಗುತ್ತಿಗೆದಾರ, ಅಶ್ವಮೇಧ ಕ್ಯಾಸಲ್, ‘ಸಿ’ ಬ್ಲೋಕ್ , ಫ್ಲೇಟ್ ಸಂ. ಜಿ-2, ಕೇಶವಪುರ, ಹುಬ್ಬಳ್ಳಿ |
29. |
ಶ್ರೀ. ಎಮ್.ಎಸ್.ಮಾಲಿ , ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ಅಂಚೆ : ಬಿಳೆÉೀಬಾವಿ, ತಾ: ಮುದ್ದೇಬಿಹಾಳ, ಜಿಲ್ಲೆ: ಬಿಜಾಪುರ. |
30. |
ಶ್ರೀ. ಕೃಷ್ಣಯ್ಯ.ಆರ್.ಗುತ್ತೇದಾರ, ಶ್ರೇಣಿ-1 ಗುತ್ತಿಗೆದಾರ, ಅಂಚೆ : ಕೆಂಭಾವಿ , ತಾ: ಸುರಪುರ್, ಜಿಲ್ಲೆ ಗುಲ್ಬರ್ಗ |
31. |
ಶ್ರೀ. ಸೋಮನಗೌಡ.ಎಸ್.ಪಾಟಿಲ್, ಶ್ರೇಣಿ-1 ಗುತ್ತಿಗೆದಾರ, ಶ್ರೀ ಕಾಂತಿ ಬಸವೇಶ್ವರ ನಿಲಯ, ಎಸ್.ಕೆ.ನಗರ, ತಾಳಿಕೋಟಿ – 586214, ಜಿಲ್ಲೆ ಬಿಜಾಪುರ. |
32. |
ಶ್ರೀ. ಚಂದ್ರಪ್ಪ.ಎನ್.ಬಿರಾದಾರ್, ಶ್ರೇಣಿ-1 ಗುತ್ತಿಗೆದಾರ, # 133, ಎಮ್ಐಜಿ ಕೆಎಚ್ಬಿ ಕಾಲನಿ, ನೌಬಾದ್, ಬೀದರ್. |
33. |
ಶ್ರೀ. ಶಿವಾನಂದ.ಎನ್.ರೆಬಿನಾಳ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ವಿದ್ಯಾ ನಗರ, ವಾಟರ್ ಟೆಂಕ್ ಬಳಿ, ಕಾಲೇಜ್ ರಸ್ತೆ, ಸಿಂದಗಿ – 586128, ಜಿಲ್ಲೆ: ಬಿಜಾಪುರ. |
34. |
ಶ್ರೀ.ಎಸ್.ಸಿ.ಮಹಾದೇವಪ್ಪ, ಶ್ರೇಣಿ-1 ಗುತ್ತಿಗೆದಾರ, ಭಾಗ್ಯವಂತಿ ಕಾಂಪ್ಲೆಕ್ಸ್, ವಿವೇಕಾನಂದ ವೃತ್ತ, ಗೊಲಗೇರಿ ರಸ್ತೆ , ಸಿಂದಗಿ – 586128 , ಜಿಲ್ಲೆ: ಬಿಜಾಪುರ |
35. |
ಶ್ರೀ. ಪಾಟೀಲ್ ಎಂಟರ್ಪ್ರೈಸಸ್, 54, ವೆಸ್ಟ್ ಮಂಗಲವಾರ್ ಪೇಟ್, ಬಾಲಿವ್ಸ್, ಸೋಲಾಪುರ – 413002. |
36. |
ಶ್ರೀ. ವಿಠ್ಠಲ.ವಿ ಯಾದವ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಎಸ್ಬಿಎಚ್ ರಸ್ತೆಯ ಹಿಂದೆ , ಶೋರಾಪುರ – 585224, ಜಿಲ್ಲೆ: ಗುಲ್ಬರ್ಗ |
37. |
ಶ್ರೀ. ಅರ್.ಐ.ಬಿಜ್ಜರಗಿ, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಅಲಮೇಲ್, ತಾ: ಸಿಂದಗಿ, ಜಿಲ್ಲೆ: ಬಿಜಾಪುರ. |
38. |
ಶ್ರೀ. ಬಿ.ಐ.ಬಿಜ್ಜರಗಿ, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಅಲಮೇಲ್, ತಾ: ಸಿಂದಗಿ, ಜಿಲ್ಲೆ: ಬಿಜಾಪುರ. |
39. |
ಶ್ರೀ. ಮಹಾಂತೇಶ್ .ಬಿ .ಕೋರಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಹಳೆಯ ಎಸ್.ಬಿ.ಐ.ರಸ್ತೆ, ಸಿಂದಗಿ – 586128, ಜಿಲ್ಲೆ: ಬಿಜಾಪುರ. |
40. |
ಶ್ರೀ. ಬಿ.ಎನ್.ನಾಗನಗೌಡರ್, ಶ್ರೇಣಿ-1 ಗುತ್ತಿಗೆದಾರ, ಮ.ಸಂ.1233ಎ, ಗಾಂಧಿನಗರ, ಬಿಳಗಿ – 587116, ಜಿ: ಬಾಗಲಕೋಟ್. |
41. |
ಮೆಸ್ಸರ್ಸ್ ದಿಲೀಪ್ ಕನ್ಸ್ಟ್ರಕ್ಷನ್ಸ್, ನಂ.16-2-454, ವೇದಮವಾರಿ ಅಗ್ರಹಾರಮ್, ನೆಲ್ಲೋರ್ – 524001 (ಆಂ.ಪ್ರ) |
42. |
ಶ್ರೀ. ಎಸ್.ಮಾಧವ ರೆಡ್ಡಿ, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ನಂ.55, ಎನ್ಟಿಐ ಲೆಔಟ್, ಬೂಪಸಾಂದ್ರಾ ಮುಖ್ಯ ರಸ್ತೆ, ಅರ್ಎಮ್ವಿ 2ನೇ ಹಂತ, ಬೆಂಗಳೂರು – 560094 |
43. |
ಶ್ರೀ.ಎ.ಮುರಳಿ ಕೃಷ್ಣ ರೆಡ್ಡಿ, 2ನೇ ಮಹಡಿ, ಪಿಎಮ್ಅರ್ ಪ್ಲಾಜಾ, ಪ್ಲಾಟ್ ನಂ.3, ಎಚ್.ನಂ.6-3-680/8/3, ಠಕುರ್ ಮಾನ್ಶನ್ ಲೇನ್ ಸೋಮಾಜಿಗುಡ್ಡ , ಹೈದ್ರಾಬಾದ್- 500082 |
44. |
ಶ್ರೀ. ನೀಲಕಂಠಪ್ಪ.ಎಸ್.ಪುಜಾರಿ, ಶ್ರೇಣಿ-1 ಗುತ್ತಿಗೆದಾರ, ಎಮ್ಐಜಿ-80 , ಕೆಎಚ್ಬಿ ಕಾಲನಿ, ಮುದ್ದೇಬಿಹಾಳ್, ಜಿಲ್ಲೆ: ಬಿಜಾಪುರ್ |
45. |
ಶ್ರೀ.ಎಮ್.ಎನ್.ಮದರಿ, ಶ್ರೇಣಿ-1 ಗುತ್ತಿಗೆದಾರ, ಕೆಎಚ್ಬಿ ಕೋಲೋನಿ, 15ನೇ ಕ್ರಾಸ್, ಎಮ್ಐಜಿ-80, ಮುದ್ದೆಬಿಹಾಳ್, ಜಿಲ್ಲೆ: ಬಿಜಾಪುರ್. |
46. |
ಶ್ರೀ. ನಾರಾಯಣರಾವ್.ವಿ.ಕುಲಕರ್ಣಿ, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, ‘ಪಂಡರಿ ಕೃಪ’, ವಿವೇಕ ನಗರ ಪೂರ್ವ, ಬಿಜಾಪುರ – 586101. |
47. |
ಶ್ರೀ. ರಾಯನಗೌಡ.ಎಮ್.ಚಿತ್ತಾಪುರ್, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, ಅಂಚೆ : ನಲಟ್ವಾಡ್, ತಾ: ಮುದ್ದೆಬಿಹಾಲ್, ಜಿಲ್ಲೆ: ಬಿಜಾಪುರ್. |
48. |
ಶ್ರೀ. ಶಿವಾನಂದ ಗೌಡ, ಶ್ರೇಣಿ-1 ಗುತ್ತಿಗೆದಾರ, ಮ.ಸÀಂ.2-2-4/25, ಎಚ್ಅರ್ಬಿ ಲೆಔಟ್, ಮಹಿಳಾ ಸಮಾಜದ ಎದುರು, ರಾಯಚೂರ್ – 584101 |
49. |
ಶ್ರೀ. ಹುಲಿಕಂಠರಾಯ ಸಾಹೇಬಗೌಡ.ಎಮ್, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಅರಗುಂಡಗಿ, ತಾ: ಜೇವರ್ಗಿ, ಜಿಲ್ಲೆ: ಗುಲ್ಬರ್ಗ. |
50. |
ಶ್ರೀ. ಎಸ್.ಅರ್.ಕಪ್ಪಲಗುಡ್ಡಿ, ಇಂಜಿನಿಯರ್ಸ್ ಮತ್ತು ಶ್ರೇಣಿ-1 ಗುತ್ತಿಗೆದಾರರು, ಪ್ಲಾಟ್ ನಂ.7, ,188/4,ಬಸವ ನಗರ, ಗೋಕಾಕ್ – 591307, ಜಿಲ್ಲೆ: ಬೆಳಗಾವಿ |
51. |
ಶ್ರೀ. ಸುಭಾಶ ಚಂದ್ರ. ಪಿ. ಖಾನ್ ಗೌಡರ್, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, “ಭಾಗ್ಯೋದಯ ನಿಲಯ”, ಮ.ಸಂ..891/34, ಬಾಪಗೌಡ ನಗರ, ಕೆಎಚ್ಬಿ ಕಾಲನಿ, ಕೆಪಿಟಿಸಿಎಲ್ ಕಛೇರಿಯ ಬಳಿ, ಶಹಾಪುರ – 585223, ಜಿಲ್ಲೆ: ಗುಲ್ಬರ್ಗ. |
52. |
ಶ್ರೀ. ಜಿ.ಜಿ.ಬಿರಾದಾರ್, ಶ್ರೇಣಿ-1 ಗುತ್ತಿಗೆದಾರ, ಅಂಚೆ : ನಗಾವಿ (ಬಿ.ಕೆ) ತಾ: ಸಿಂದಗಿ, ಜಿಲ್ಲೆ: ಬಿಜಾಪುರ. |
53. |
ಶ್ರೀ. ಕೆ.ಎನ್.ಕುಮಸಗಿ, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, ಬಸವರಾಜೇಂದ್ರ ನಗರ, ಸಿಂದಗಿ ರಸ್ತೆ, ಇಂಡಿ – 586209, ಜಿಲ್ಲೆ: ಜಾಪುರ. |
54. |
ಶ್ರೀ. ಶಿವಲಿಂಗಯ್ಯ.ಸಿ.ದೊನುರ್, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, 312/1 ,ಮ.ಸಂ.20/1, ವಾಡಕರ್ ರಸ್ತೆ, ಬೊಮ್ಮನಹಳ್ಳಿ ರಸ್ತೆ, ಕೆಇಬಿದ ಎದುರು, ತಾಳಿಕೋಟಿ – 586214. ತಾ: ಮುದ್ದೇಬಿಹಾಳ್, ಜಿಲ್ಲೆ: ಬಿಜಾಪುರ. |
55. |
ಶ್ರೀ. ಆನಂದ ಸಂಗಪ್ಪ ಕಿರಗಿ, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ವನ್ನೂರ್, ತಾ: ಬೈಲಹೊಂಗಲ, ಜಿಲ್ಲೆ: ಬೆಳಗಾವಿ |
56. |
ಶ್ರೀ. ಶಿವಲಿಂಗ.ಡಿ.ಹಮ್ಮಿನಿ, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, “ನಯನ”À ನಿಲಯ, ದನೇಶ್ವರಿ ನಗರ, ಘಟಪ್ರಭಾ – 591306, ತಾ: ಗೋಕಾಕ್, ಜಿಲ್ಲೆ: ಬೆಳಗಾವಿ |
57. |
ಶ್ರೀ. ಶರಣಬಸವ.ಎ.ಮೇಟಿ, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, “ಬಸವ ಸದನ” ವಾಟರ್ ಟ್ಯಾಂಕ್ ಬಳಿ, ಬೆಂಗಳೂರು ಬೈ-ಪಾಸ್ ರಸ್ತೆ, ಲಿಂಗಸೂಗುರ್-584122, ಜಿಲ್ಲೆ : ರಾಯಚೂರು |
58. |
ಶ್ರೀ. ಬಸವರಾಜ.ಎ.ಮೇಟಿ, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, ಬಿಳಗಿ, ಜಿಲ್ಲೆ : ಬಾಗಲಕೋಟೆ. |
59. |
ಶ್ರೀ. ಎಮ್.ವಿ.ಸುಬ್ಬಯ್ಯ, ಪಿಡಬ್ಲ್ಯೂಡಿ ಶ್ರೇಣಿ-1 ಗುತ್ತಿಗೆದಾರ, #222/3ಎ, ‘ಶ್ರೀ ರಾಘವೇಂದ್ರ ಸಂಕೀರ್ಣ’, 2ನೇ ಮಹಡಿ,ವಿಜಯ ನಗರ 2ನೇ ಹಂತ, ಮೈಸೂರು – 570017. |
ವರ್ಗ III
ಕ್ರ.ಸಂ |
ಗುತ್ತಿಗೆದಾರರ/ಸಂಸ್ಥೆಯ ಹೆಸರು ಮತ್ತು ವಿಳಾಸ |
1. |
ಶ್ರೀ. ಪ್ರಕಾಶ.ಎಸ್.ಉಪ್ಪಿನ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಅಲಮೇಲ್, ತಾ: ಸಿಂದಗಿ , ಜಿಲ್ಲೆ : ಬಿಜಾಪುರ. |
2. |
ಶ್ರೀ. ಮಡಿವಾಳಪ್ಪ.ಎಮ್.ಮುಂಡೆವಡಗಿ, ಶ್ರೇಣಿ-1 ಗುತ್ತಿಗೆದಾರ, ಶಾಂತೇಶ್ವರ ರಸ್ತೆ, ಸಿಂದಗಿ - 586128, ಜಿಲ್ಲೆ : ಬಿಜಾಪುರ. |
3. |
ಶ್ರೀ. ಸಿ.ಎಮ್.ಬಿರಾದಾರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಅರ್ಜನಾಲ - 586207, ತಾ: ಇಂಡಿ, ಜಿಲ್ಲೆ : ಬಿಜಾಪುರ. |
4. |
ಶ್ರೀ. ಸಂಗಣ್ಣ.ಎನ್.ಬಿರಾದಾರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ ಅಂಚೆ : ಅರಳಗುಂಡ್ಗಿ ತಾ: ಜೇವರ್ಗಿ, ಜಿಲ್ಲೆ : ಗುಲ್ಬರ್ಗ |
5. |
ಶ್ರೀ. ವಿ.ಎಮ್.ಹಿರೇಮಠ್, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಜೋಗುಂಡಭಾವಿ, ತಾ:ಶೋರಪುರ, ಜಿಲ್ಲೆ : ಗುಲ್ಬರ್ಗ |
6. |
ಶ್ರೀ. ಶಿವರಾಯ ಸಂಗಪ್ಪ ಮಾಹುರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, “ಸಂಗಮೇಶÀ ನಿವಾಸ” ಜೇವರ್ಗಿ ರಸ್ತೆ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಗುಲ್ಬರ್ಗ– 585102. |
7. |
ಶ್ರೀ.ಬಾಪುಗೌಡ.ಎಸ್.ಮಾಲಿ ಪಾಟೀಲ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಕೂಡ್ಲಗಿ, ತಾ: ಶೋರಾಪುರ, ಜಿಲ್ಲೆ : ಗುಲ್ಬರ್ಗ. |
8. |
ಶ್ರೀ. ಸುರೇಶ.ಎಸ್.ಕೋರಲ್ಲಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಅಲಮೇಲ್, ತಾ: ಸಿಂದಗಿ, ಜಿಲ್ಲೆ : ಬಿಜಾಪುರ. |
9. |
ಶ್ರೀ.ಎ.ಎಸ್. ಪಟ್ಟಣಶೆಟ್ಟಿ, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ದಾನೇಶ್ವರಿ ನಿಲಯ, ಕಲ್ಯಾಣ ನಗರ, ಸಿಂದಗಿ , ಜಿಲ್ಲೆ : ಬಿಜಾಪುರ. |
10. |
ಶ್ರೀ. ಭೀಮರಾಯ.ಎಸ್.ನಂದರಗಿ , ಶ್ರೇಣಿ- 1 ಪಿಡಬ್ಯ್ಲೂಡಿ ಗುತ್ತಿಗೆದಾರ, ಅಂಚೆ : ರಾಮನಹಳ್ಳಿ, ತಾ: ಸಿಂದಗಿ, ಜಿಲ್ಲೆ : ಬಿಜಾಪುರ. |
11. |
ಶ್ರೀ. ಪ್ರಭಾಕರ.ಅರ್.ಕುಲಕರ್ಣಿ, ಪಿಡಬ್ಯ್ಲೂಡಿ ಶ್ರೇಣಿ- 1 ಗುತ್ತಿಗೆದಾರ, “ಶ್ರೀ ನಿಕೇತನ್”, ಶ್ರೀ ಮಲ್ಲಿಕ್ರ್ಕಾಜುನ ದೇವಸ್ಥಾನದ ಹತ್ತಿರ, ತೆಗ್ಗಿ ಲೆಔಟ್, ವಿದ್ಯಾಗಿರಿ, ಬಾಗಲಕೋಟ್ – 587102. |
12. |
ಶ್ರೀ. ಬಸಣ್ಣ ಬಾಲಪ್ಪ ಬಂಗಿ, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ಹನಮಸಗರ, ಅಂಚೆ : ಜುಮಾಲಪುರ ತಾ: ಶೋರಾಪುರ, ಜಿಲ್ಲೆ : ಗುಲ್ಬರ್ಗ |
13. |
ಶ್ರೀ. ಬಸವಂತರಾಯಗೌಡ.ಎಸ್.ಪಾಟೀಲ್, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಚೆನ್ನೂರ್, ಅಂಚೆ : ವಜ್ಜಾಲ್ ತಾ: ಶೋರಾಪುರ, ಜಿಲ್ಲೆ : ಗುಲ್ಬರ್ಗ. |
14. |
ಶ್ರೀ. ಎಸ್.ಎಮ್.ಮುಲ್ಲಾ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಪೇಟ್ ಅಮ್ಮಾಪುರ್, ತಾ: ಶೋರಾಪುರ, ಜಿಲ್ಲೆ : ಗುಲ್ಬರ್ಗ. |
15. |
ಶ್ರೀ. ಚಂದ್ರಕಾಂತ.ಎಸ್.ಕೋಲಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಮನಂಕಲಗಿ, ತಾ: ಇಂಡಿ, ಜಿಲ್ಲೆ : ಬಿಜಾಪುರ. |
16. |
ಶ್ರೀ. ವಿಠ್ಠಲ.ಎಮ್.ಸಿಂದನಕೇರಿ, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ಅಂಚೆ : ರಾಮನಹಳ್ಳಿ, ತಾ: ಸಿಂದಗಿ, ಜಿಲ್ಲೆ : ಬಿಜಾಪುರ. |
17. |
ಶ್ರೀ. ಅರ್.ಡಿ.ದೇಸಾಯಿ, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಹುನಸಗಿ – 585215. ತಾ: ಸುರಪುರ, ಜೆಲ್ಲೆ: ಗುಲ್ಬರ್ಗ. |
18. |
ಶ್ರೀ. ಸಂತೋಶ್.ಕೆ.ಗಾಣಿಗೇರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಕೇರ್ ಆಫ್ ಸುರೇಶ್ ಕೋರ್ವಾರ್, ಪ್ಲಾಟ್ ನಂ.634, ಶ್ಯಾಮ ಶಾಲೆಯ ಎದುರು, ಕೀರ್ತಿ ನಗರ, ಬಿಜಾಪುರ – 586101. |
19. |
ಶ್ರೀ. ಪ್ರಕಾಶ.ಬಿ.ಆಲೂರ್, ಶ್ರೇಣಿ-1 ಗುತ್ತಿಗೆದಾರ, ಸರಕಾರಿ ಐಟಿಐ ಯ ಎದುರು , ಚಾಲುಕ್ಯ ನಗರ, ಸೋಲಾಪುರ ರಸ್ತೆ, ಬಿಜಾಪುರ . |
20. |
ಶ್ರೀ. ಸುನಿಲ್.ಜಿ.ಹಳ್ಳೂರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಅಶೋಕ ಚೌಕ್, ಸಿಂದಗಿ – 586128, ಜಿಲ್ಲೆ : ಬಿಜಾಪುರ |
21. |
ಶ್ರೀ. ಮಲ್ಲಪ್ಪ.ಎಮ್.ತಳವಾರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಕೇರ್ ಆಫ್ ಪ್ರೋಫೆಶನಲ್ ಕೋರಿಯರ್ ಸರ್ವಿಸ್, ಬಸ್ ನಿಲ್ದಾಣದ ಹತ್ತಿರ, ಸಿಂದಗಿ – 586128, ಜಿಲ್ಲೆ : ಬಿಜಾಪುರ . |
22. |
ಶ್ರೀ. ಮಲ್ಲಿಕಾರ್ಜುನ.ಕೆ.ಪಾಟೀಲ್, ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಕೆಲ್ಲೂರ್, ತಾ: ಜೇವರ್ಗಿ, ಜಿಲ್ಲೆ : ಗುಲ್ಬರ್ಗ. |
23. |
ಶ್ರೀ. ರಮೇಶ ಬಸನಗೌಡ ಆಸ್ಕಿ, ಶ್ರೇಣಿ-1 ಗುತ್ತಿಗೆದಾರ, ಪ್ಲಾಟ್ ಸಂ.64-ಬಿ, ನವರಸಪುರ ಎಕ್ಸಟೆಂಶನ್, ಜಾಲನಗರದ ಹತ್ತಿರ, ಬಿಜಾಪುರ – 09 |
24. |
ಶ್ರೀ. ಶಿವಪುತ್ರಪ್ಪ ಬಸಪ್ಪ ಕೋರಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಮಂಡೇವಾಲ್, ತಾ: ಜೇವರ್ಗಿ, ಜಿಲ್ಲೆ: ಬಿಜಾಪುರ |
25. |
ಶ್ರೀ. ಪ್ರಭುಗೌಡ ಸಂಗನಗೌಡ ಪಾಟೀಲ್, ಶ್ರೇಣಿ-1 ಗುತ್ತಿಗೆದಾರ, ಅಂಚೆ : ದಂಬಾಲ್ ತಾ: ಸಿಂದಗಿ, ಜಿಲ್ಲೆ : ಬಿಜಾಪುರ |
26. |
ಶ್ರೀ.ಎಸ್.ಎಸ್.ಉಮಾರಾಣಿ, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ಬೀರಪ್ಪ ನಗರ, ಇಂಡಿ- 586209, ಜಿಲ್ಲೆ : ಬಿಜಾಪುರ. |
27. |
ಶ್ರೀ. ಎಸ್.ಎಚ್.ಹೊಸಮಣಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ವಿದ್ಯಾ ನಗರ,ಸಿಂದಗಿ ರಸ್ತೆ, ಇಂಡಿ- 586209, ಜಿಲ್ಲೆ : ಬಿಜಾಪುರ. |
28. |
ಶ್ರೀ. ಕೆ. ಅರ್. ಚಿನ್ನಸ್ವಾಮಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಶ್ರೀ ರಾಮ ಕಾಂಪ್ಲೆಕ್ಸ್, ಅಲಮಟ್ಟಿ ರಸ್ತೆ, ನಿಡಗುಂಡಿ – 586213. ಜಿಲ್ಲೆ : ಬಿಜಾಪುರ. |
29. |
ಶ್ರೀ. ಮಹಿಬಾಬ್ಸಾಬ್ ಇಮಾಮ್ಸಾಬ್ ನಾಶಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ಕೆಂಭಾವಿ - 585216, ತಾ: ಸುರಪುರ, ಜಿಲ್ಲೆ : ಗುಲ್ಬರ್ಗ. |
30. |
ಶ್ರೀ. ಭೀಮಣ್ಣ.ಎಸ್.ನಾಗುರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ದೇವನಗಾಂವ್ – 586206, ತಾ: ಸಿಂದಗಿ , ಜಿಲ್ಲೆ : ಬಿಜಾಪುರ. |
31. |
ಶ್ರೀ.ವಿ.ಎಮ್.ಹೆಬ್ಬಾಳ್, ಶ್ರೇಣಿ-1 ಪಿಡಬ್ಯ್ಲೂಡಿ ಗುತ್ತಿಗೆದಾರ, ನಿವಾಸಿ ಅಲ್ಮತ್ತಿ ದಾಮ್ ಸೈಟ್, ಬಿ.ಬಾಗೇವಾಡಿ, ಜಿಲ್ಲೆ : ಬಿಜಾಪುರ. |
32. |
ಶ್ರೀ. ಪುಂಡಲಿಕ ವಿಠ್ಠಲ ಬಿರಾದಾರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಕಲ್ಯಾಣ ನಗರ, ಸಿಂದಗಿ , ಜಿಲ್ಲೆ : ಬಿಜಾಪುರ. |
33. |
ಶ್ರೀ. ನಾರಾಯಣ ರೆಡ್ಡಿ ವೀರ ರೆಡ್ಡಿ ಸಗನಿ , ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ವಿದ್ಯಾ ನಗರ, ಸಿಂದಗಿ, ಜಿಲ್ಲೆ : ಬಿಜಾಪುರ. |
34. |
ಶ್ರೀ ಅಶೋಕ್.ವೈ. ತಾಟಗರ್, ಇಂಜಿನಿಯರ್ ಮತ್ತು ಶ್ರೇಣಿ-1 ಗುತ್ತಿಗೆದಾರ, “ಸೃಷ್ಟಿ: ನಿಲಯ, ನಿವಾಸ ಸಂ. 201/ಎ, ಪ್ಲಾಟ್ ಸಂ.15, ರಾಣಿ ಚೆನ್ನಮ್ಮ ನಗರ, 4ನೇ ಅಡ್ಡ ರಸ್ತೆ, ಚಾಮುಂಡಿ ಗ್ಯಾಸ ಗೋಡೌನ್ ಎದುರು, ಗೋಕಾಕ್- 591 307, ಜೆಲ್ಲೆ: ಬೆಳಗಾವಿ |
35. |
ಶ್ರೀ ಶರಣಗೌಡ ಎಮ್. ಸಿದ್ದರೆಡ್ಡಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಅಂಚೆ: ಬಾಲ್ಕ ತಾ: ಶಹಪುರ, ಜಿಲ್ಲೆ: ಯಾದಗಿರಿ |
36. |
ಶ್ರೀ. ಉಮಾಪತಿ ಎ ಪಾಟೀಲ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಮ.ಸಂ. 7-1-99/294, ಎಪಿಎಮ್ಎಲ್ ಎದುರು, ಹೊಸ ಬಸ್ ಸ್ಟಾಂಡ್ ರಸ್ತೆ, ದೇವದುರ್ಗಾ- 584111 ಜಿಲ್ಲೆ: ರಾಯಚೂರು |
37. |
ಶ್ರೀ. ಬಸವರಾಜ ಭೀಮಪ್ಪ ಕೊಂಗಲಿ, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಅಂಚೆ: ಹಲ್ಲೂರು, ತಾ: ಗೋಕಾಕ್, ಜಿಲ್ಲೆ: ಬೆಳಗಾವಿ |
38. |
ಶ್ರೀ.ನಾನಗೌಡ.ಎಸ್.ಬೇನುರ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ನಿವಾಸಿ ತೆಗ್ಗಿಹಳ್ಳಿ, ತಾ: ಇಂಡಿ, ಜಿಲ್ಲೆ: ಬಿಜಾಪುರ |
39. |
ಶ್ರೀ. ಎ.ಬಸವರಾಜ್, ಪಿಡಬ್ಯ್ಲೂಡಿ ಶ್ರೇಣಿ-1 ಗುತ್ತಿಗೆದಾರ, ಅಂಚೆ: ದೇವದುರ್ಗ, ತಾ: ದೇವದುರ್ಗ, ಜಿಲ್ಲೆ: ರಾಯಚೂರು |
|