ಅಭಿಪ್ರಾಯ / ಸಲಹೆಗಳು

ಆರೋಗ್ಯ ಶಾಖೆ

ಆರೋಗ್ಯ ಶಾಖೆ

ಹಿರಿಯ ಆರೋಗ್ಯಾಧಿಕಾರಿಗಳು, ಪ್ರಥಮ ದರ್ಜೆ ಕಾರ್ಯಾಲಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಲಮಟ್ಟಿ.

ಕೃಷ್ಣಾ ಮೇಲ್ದಂಡೆಯ ನೀರಾವರಿ ಯೋಜನೆಯ ಚಟುವಟಿಕೆಗಳಾದ ನದಿ ಹಿನ್ನೀರು, ಕಾಲುವೆಗಳ ಬಸಿ ನೀರು ಇತ್ಯಾದಿಗಳಿಂದ ಅಲ್ಲಲ್ಲಿ ನಿಂತ ನೀರಿನ ತಾಣಗಳು ಉಂಟಾಗಿ ಮಲೇರಿಯಾ ಮತ್ತಿತರ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿ ಆಗಿ ಕೆ.ಬಿ.ಜೆ.ಎನ್.ಎಲ್. ವ್ಯಾಪ್ತಿಯ 252 ಗ್ರಾಮಗಳಲ್ಲಿ ಮಲೇರಿಯಾ ಸಮಸ್ಯೆ ಉಂಟಾಗುವ ಕಾರಣ ಅದರ ನಿಯಂತ್ರಣಕ್ಕಾಗಿ 1) 1972 ರಲ್ಲಿ ನಾರಾಯಣಪೂರ 2) 1988 ಕೆಂಭಾವಿ 3) 1991 ಆಲಮಟ್ಟಿ 4) 1992 ಭೀಮರಾಯನಗುಡಿ ಹೀಗೆ ಮಲೇರಿಯಾ ನಿಯಂತ್ರಣ ಘಟಕಗಳನ್ನು ಸ್ಥಾಪಿಸಿ ಅವುಗಳ ಸಮಗ್ರ ನೀತಿ ನೀರುಪಣೆ ಮತ್ತು ಪರಇಶೀಲನೆಗಾಗಿ ಹಿರಿಯ ಆರೋಗ್ಯಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ. ಈ ಎಲ್ಲ ಚಟುವಟಿಕೆಗಳು ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಬೆಂಗಳೂರು ಇವರ ತಾಂತ್ರಿಕ ನಿರ್ದೇಶನಗಳ ಮೂಲಕ ನಡೆಯುತ್ತವೆ. ಆಲಮಟ್ಟಿಯಿಂದಾ ನಾರಾಯಣಪೂರದವರೆಗಿನ ಕೃಷ್ಣಾ ನದಿಯ ಎರಡೂ ಬದಿಯ 2 ಕೀ.ಮೀ. ವ್ಯಾಪ್ತಿಯ ಗ್ರಾಮಗಳನ್ನು ಮತ್ತು ನಾರಾಯಣಪೂರದಿಂದ ಕೆಂಭಾವಿ ಮತ್ತು ಭೀಮರಾಯನಗುಡಿಗಳಲ್ಲಿ ಮುಖ್ಯ ಕಾಲುವೆ / ಲ್ಯಾಟರಲ್ ಕಾಲುವೆಯ 5 ಕೀ.ಮಿ. ವ್ಯಾಪ್ತಿಯ ಗ್ರಾಮಗಳನ್ನು ಒಟ್ಟಾಗಿ 252 ಗ್ರಾಮಗಳನ್ನು ಮಲೇರಿಯಾ ನಿಯಂತ್ರಣ ಚಟುವಟಿಕೆಗಳಡಿಯಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ.

ಸಂಘಟನಾ ತಖ್ತೆ:

ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಲಮಟ್ಟಿ.!
ಮುಖ್ಯ ಇಂಜನೀಯರರು, ಕೃಭಾಜನಿನಿ ಆಣೆಕಟ್ಟು ವಲಯ ಆಲಮಟ್ಟಿ.!
ಹಿರಿಯ ಆರೋಗ್ಯಾಧಿಕಾರಿಗಳು, ಪ್ರ.ದ. ಕೃಭಾಜನಿನಿ ಆಲಮಟ್ಟಿ.!

4 ಮಲೇರಿಯಾ ನಿಯಂತ್ರಣ ಘಟಕಗಳು:

1) ಆರೋಗ್ಯಾಧಿಕಾರಿಗಳು, ಮ.ನಿ.ಘಟಕ, ಆಲಮಟ್ಟಿ.
2) ಆರೋಗ್ಯಾಧಿಕಾರಿ, ಮ.ನಿ. ಹಾಗೂ ಸಾ.ಸ್ವ.ಘಟಕ, ನಾ.ಪೂರ
3) ಆರೋಗ್ಯಾಧಿಕಾರಿ, ಮ.ನಿ.ಘಟಕ, ಕೆಂಭಾವಿ
4) ಆರೋಗ್ಯಾಧಿಕಾರಿ, ಮ.ನಿ.ಘಟಕ, ಭೀಮರಾಯನಗುಡಿ

6 ಕೃಭಾಜನಿನಿ ಆಸ್ಪತ್ರೆಗಳು

1) ವೈದ್ಯಾಧಿಕಾರಿಗಳು, ಕೃಭಾಜನಿನಿ ಆಸ್ಪತ್ರೆ ಆಲಮಟ್ಟಿ.
2) ವೈದ್ಯಾಧಿಕಾರಿಗಳು, ಕೃಭಾಜನಿನಿ ಆಸ್ಪತ್ರೆ ನಾ.ಪೂರ
3) ವೈದ್ಯಾಧಿಕಾರಿ, ಕೃಭಾಜನಿನಿ ಆಸ್ಪತ್ರೆ, ಹುಣಸಗಿ
4) ವೈದ್ಯಾಧಿಕಾರಿ, ಕೃಭಾಜನಿನಿ ಆಸ್ಪತ್ರೆ, ಕೃಷ್ಣಾಪೂರ
5) ವೈದ್ಯಾಧಿಕಾರಿ, ಕೃಭಾಜನಿನಿ ಆಸ್ಪತ್ರೆ, ಬಿ.ಗುಡಿ
6) ವೈದ್ಯಾಧಿಕಾರಿ, ಕೃಭಾಜನಿನಿ ಆಸ್ಪತ್ರೆ, ಚಿಗರಳ್ಳಿ

ಮಲೇರಿಯಾ ನಿಯಂತ್ರಣ ಚಟುವಟಿಕೆಗಳು

1) E.D.C.T. ( ಮಲೇರಿಯಾ ಪ್ರಕರಣಗಳು ಶೀಘ್ರ ಪತ್ತೆ, ಸಂಪೂರ್ಣ ಚಿಕಿತ್ಸೆ)

1) ಮನೆ ಮನೆ ಜ್ವರಸಮೀಕ್ಷೆ - ವಾರಕ್ಕೊಮ್ಮೆ
2) ಕೆಲಸಗಾರರ ರಕ್ತ ಪರೀಕ್ಷೆ
3) ಕೂಲಿ ಕಾರ್ಮಿಕರ (ಚಲನ ವಲನ) ಮಲೇರಿಯಾ ಸಮೀಕ್ಷೆ
4) ರಕ್ತ ತಪಾಸಣೆ (ಮಲೇರಿಯಾ ರೋಗಾಣು)
5) ಖಚಿತ ಮಲೇರಿಯಾ ಪ್ರಕರಣಗಳಿಗೆಲ್ಲಾ ಆರೋಗ್ಯ ಇಲಾಖೆ ನಿರ್ದೇಶನದಂತೆ ಸಂಪೂರ್ಣ ಚಿಕಿತ್ಸೆ
(ಕ್ಲೋರೋಕ್ವೀನ್ , ಪ್ರೈಮಾಕ್ವೀನ್/ ಎ.ಸಿ.ಟಿ ಇತ್ಯಾದಿ)

2) ರೋಗವಾಹಕ ಸೊಳ್ಳೆಗಳ ನಿಯಂತ್ರಣ ಕ್ರಮಗಳು
ವಯಸ್ಕ ಸೊಳ್ಳೆ ನಿಯಂತ್ರಣ

Indoor Residual Spray - ಒಳಾಂಗಣ ಕೀಟನಾಸಕ ಸಿಂಪರಣೆ
(ಸಧ್ಯಕ್ಕೆ ಆಲಮಟ್ಟಿ ಮತ್ತು ನಾರಾಯುಣಪೂರಗಳಲ್ಲಿ ಎಸ್.ಪಿ. 10% (ಲ್ಯಾಂಬ್ಡಾ ಸೈಲೋಥ್ರೀನ್)
ಕೆಂಭಾವಿ ಮತ್ತು ಭೀಮರಾಯನಗುಡಿಗಳಲ್ಲಿ ಡಿಡಿಟಿ. 50%) ಎ) ಸೊಳ್ಳೆ ಮರಿ ವೆಳವಣಿಗೆ ನಿಯಂತ್ರಣ:
ಸೊಳ್ಳೆ ನಾಶಕ ರಾಸಾಯನಿಕ ಸಿಂಪರಣೆ ಕಾಲನಿ ಕೆಲವು ನಿರ್ದಿಷ್ಟಪಡಿಸಿದ ಗ್ರಾಮಗಳಲ್ಲಿ ಚರಂಡಿ ಹಾಗೂ
ಇತರೆ ನಿಂತ ನೀರಿನ ತಾಣಗಳಲ್ಲಿ ಬೇಟೆಕ್ಸ ಸಿಂಪರಣೆ (ವಾರಕ್ಕೊಮ್ಮೆ)
ಬಿ) ಜೈವಿಕ ನಿಯಂತ್ರಣ ವಿಧಾನ:- ಲಾರ್ವಾಹಾರಿ ಮೀನುಗಳಾದ ಗಪ್ಪಿ & ಗಾಂಬೂಸಿಯಾ ಮೀನುಗಳ
ಬೆಳವಣಿಗೆ
- ಸಧ್ಯಕ್ಕೆ ನೇಸರ್ಗಿಕ 24 ತಾಣಗಳು ಹ್ಯಾಚರಿಗಳು
- ನಾಲ್ಕು ಘಟಕಗಳನ್ನು ಸೇರಿ 300 ಕಡೆ ಮೀನು ಬಿಡಲಾಗಿದೆ.
ಸಿ) ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳ ವಿತರಣೆ

ಮ.ನಿ.ಘಟಕದ

ಹೆಸರು ಹಂಚಿಕೆ ಮಾಡಿದ ಸೊಳ್ಳೆಪರದೆಗಳ ಸಂಖ್ಯೆ

ಫಲಾನುಭವಿಗಳಿಗೆ ಹಂಚಿಕೆ ಮಾಡಿದ ಸಂಖ್ಯೆ

ಉಳಿದ ಬಾಕಿ

ಮ.ನಿ.ಘಟಕ ಆಲಮಟ್ಟಿ

1900

1900

ಇಲ್ಲಾ

ಮ.ನಿ.ಘಟಕ ನಾ.ಪೂರ

2300

2300

ಇಲ್ಲಾ

 

ದಿನಾಂಕ: 1-8-2012ಕ್ಕೆ ಅಂತ್ಯಗೊಂಡಂತೆ ಈ ಕಚೇರಿ ಮತ್ತು ಆಧೀನದ ಮ.ನಿ.ಘಟಕ ಹಾಗೂ ಕೃಭಾಜನಿನಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಯ ವಿವರಗಳು

ಕ್ರ. ಸಂ.

ಹುದ್ದೆಗಳ ವಿವರ

ಮಂಜೂರಾದ ಹುದ್ದೆಗಳ ಸಂಖ್ಯೆ

ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ

ಖಾಲಿ ಹುದ್ದೆಗಳ ಸಂಖ್ಯೆ

ಷರಾ

1

ಹಿರಿಯ ಆರೋಗ್ಯಾಧಿಕಾರಿಗಳು ಪ್ರ.ದ.

1

0

1

 

2

ಆರೋಗ್ಯಾಧಿಕಾರಿಗಳು

4

4

0

 

3

ವೈದ್ಯಾಧಿಕಾರಿಗಳು

6

1

5

 

4

ಮಹಿಳಾ ವೈದ್ಯಾಧಿಕಾರಿಗಳು

1

0

1

 

5

ಸಹಾಯಕ ಎಂಟಾಮಾಲಾಜಿಸ್ಟ

2

1

1

 

6

ಆರೋಗ್ಯ ಪರಿವೀಕ್ಷಕ

1

0

1

 

7

ಉಪ ಘಟಕಾಧಿಕಾರಿ

1

0

1

 

8

ಹಿರಿಯ ಪ್ರಯೋಗಶಾಲಾ ತಂತ್ರಜ್ಞರು

2

2

0

 

9

ಹಿರಿಯ ಆರೋಗ್ಯ ಸಹಾಯಕರು[ಪು]

11

4

7

 

10

ಪ್ರಥಮ ದರ್ಜೆ ಸಹಾಯಕರು

4

2

2

 

11

ದ್ವೀತಿಯ ದರ್ಜೆ ಸಹಾಯಕರು

5

5

0

 

12

ಫಾರ್ಮಾಶಿಸ್ಠ

6

6

0

 

13

ಸ್ಟಾಫ್ ನರ್ಸ

1

1

0

 

14

ಕಿರಿಯ ಆರೋಗ್ಯ ಸಹಾಯಕರು [ಪು]

46

18

28

 

15

ಮಲೇರಿಯಾ ಒಳವೀಕ್ಷಣಾ ನಿರೀಕ್ಷಕರು

5

0

5

 

16

ಮಲೇರಿಯಾ ಒಳವೀಕ್ಷಣಾ ಕಾರ್ಯಕರ್ತರು

13

4

9

 

17

ಕಿರಿಯ ಮಹಿಳಾ ಆರೋಗ್ಯ ಸಹಾಯಕರು

12

8

4

 

18

ಕಿರಿಯ ಪ್ರಯೋಗಶಾಲಾ ತಂತ್ರಜ್ಞರು

8

8

0

 

19

ಬೆರಳಚ್ಚುಗಾರರು

4

4

0

 

20

ವಾಹನ ಚಾಲಕರು

11

8

3

 

21

ಕೀಟ ಸಂಗ್ರಹಕರು

9

6

3

 

22

ಪ್ರಯೋಗಾಲಯ ಅನುಚರ

3

2

1

 

23

ಸ್ಯಾನಿಟರಿ ಮೇಸ್ತ್ರಿ

3

1

2

 

24

ತೈಲ ಸಿಂಪರಣಕಾರರು

19

14

5

 

25

ಸಿಂಪರಣಕಾರರು

28

23

5

 

26

ಸುಪೀರಿಯರ್ ಫೀಲ್ಡ ವರ್ಕರ್ [ಎಸ್.ಎಫ್.ಡಬ್ಲು]

9

7

2

 

27

ದಫೇದಾರ

1

0

1

 

28

ಸಿಪಾಯಿ

21

14

7

 

29

ಕ್ಷೇತ್ರ ಪಾಲಕರು

10

5

5

 

30

ಸ್ವೀಪರ್ಸ [ಕಸಗೂಡಿಸುವವರು]
ಒಟ್ಟು

25

8

17

 
 

ಒಟ್ಟು

272

156

116

 

 

 ಸೂಪರ್ನ್ಯೂಮರರಿ ಡಿ ಗ್ರೂಪ್

5

     

 

ಇತ್ತೀಚಿನ ನವೀಕರಣ​ : 06-08-2020 01:31 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080