ಅಭಿಪ್ರಾಯ / ಸಲಹೆಗಳು

ನೀರಿನ ಹಂಚಿಕೆ

ಕೃ.ಜ.ವಿ.ನ್ಯಾ. ತೀರ್ಪಿಗನುಸಾರ ನೀರಿನ ಹಂಚಿಕೆ

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು 75% ಅವಲಂಬನೆ ಆಧಾರದ ಮೇಲೆ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಮಧ್ಯದಲ್ಲಿ ಕೃಷ್ಣಾ ನೀರಿನ ಹಂಚಿಕೆಯ ಬಗ್ಗೆ ತೀರ್ಪು ನೀಡಿತು. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-1 ವಿತರಣೆಗೆ ಲಭ್ಯವಿರುವ ಒಟ್ಟು ಜಲವಾಗಿರುವ 2060 ಟಿಎಂಸಿ ವಿಧಾನ “ಎ”ಯ ಅಡಿಯಲ್ಲಿ ಮೂರು ರಾಜ್ಯಗಳೊಳಗೆ ಹಂಚಿದೆ.
3 ರಾಜ್ಯಗಳಿಗೆ ಹಂಚಿಕೆಯು ಈ ಕೆಳಗಿನಂತಿದೆ:

1

ಮಹಾರಾಷ್ಟ್ರ

560 ಟಿ.ಎಂ.ಸಿ.

2

ಕರ್ನಾಟಕ

700 ಟಿ.ಎಂ.ಸಿ.

3

ಆಂಧ್ರ ಪ್ರದೇಶ

800 ಟಿ.ಎಂ.ಸಿ.

ಪುನರುತ್ಪಾದನೆ ಸೇರಿದಂತೆ, ಕರ್ನಾಟಕದ ಉಪಯೋಗಕ್ಕೆ ಲಭ್ಯವಿರುವ ಒಟ್ಟು ನೀರು 734 ಟಿಎಂಸಿ. ಇದರಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 173 ಟಿಎಂಸಿ ನೀರನ್ನು ಮಂಜೂರು ಮಾಡಲಾಗಿದೆ.

ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನದ ಆದೇಶವನ್ನು ದಿನಾಂಕ 30.12.2010 ರಂದು ಜಾರಿಗೆ ತಂದಿತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ 65% ಹಂಚಿಕೆಯು ಈ ಕೆಳಗಿನಂತಿದೆ:

1

ಮಹಾರಾಷ್ಟ್ರ

81 ಟಿ.ಎಂ.ಸಿ.

2

ಕರ್ನಾಟಕ

177 ಟಿ.ಎಂ.ಸಿ.

3

ಆಂಧ್ರ ಪ್ರದೇಶ

190 ಟಿ.ಎಂ.ಸಿ.

ಕೃ.ಜ.ವಿ.ನ್ಯಾ.-2, ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿ.ಎಂ.ಸಿ.ಯಲ್ಲಿ, 130.90 ಟಿ.ಎಂ.ಸಿ.ಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಪಾಲು ಆಗಿರುವುದು.

 

ಇತ್ತೀಚಿನ ನವೀಕರಣ​ : 29-09-2020 04:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080